Talk:NR Group

Page contents not supported in other languages.
From Wikipedia, the free encyclopedia

Objections[edit]

ಈ ದಿನ ನಮ್ಮ ಕಾಲೇಜು ಪ್ರೌಢಶಾಲಾ ವಿಭಾಗ ಕ್ಕೆ ಸೈಕಲ್ ಫ್ಯೂರ್ ಅಗರಬತ್ತಿ ಇವರು , ಲಕ್ಕಿ ಡಿಪ್ ಯೋಜನೆಯಡಿ ರೂ.10/- ನೀಡಿ ಅಗರ್ ಬತ್ತಿಯ ಖರೀದಿಸಿ, ಲಾಟರಿ ಚೀಟಿ ಬಂದರೆ, ಉಚಿತ ಬಹುಮಾನವಿದೆ, ನಿಮ್ಮ ಶಾಲಾ ಸಿಬ್ಬಂದಿಗೆ ತೋರಿಸಲು ಅವಕಾಶ ಕೊಡಿ ಎಂದು ಸಂಬಂಧಿಸಿದವರು ವಿಚಾರಿಸಿದಾಗ ಅದಕ್ಕೆ ನಾನು ಇಲ್ಲಿ ತರಗತಿ ಸಮಯ ಆಗೋದಿಲ್ಲ ಮತ್ತು ಮಧ್ಯಾಹ್ನ ಊಟದ ಸಮಯ ಬನ್ನಿ ಎಂದಾಗ,ಸರಿ ಎಂದರು, ಆದರೆ ಸಾರ್ ಬೆಳಿಗ್ಗೆಯೇ ಯಿಂದ 400 ಪ್ಯಾಕೆಟ್ ಮಾಡಿದ್ದೇವೆ ಯಾರಿಗೂ ಲಕ್ಕಿ ಡಿಪ್ ಬಂದಿಲ್ಲ ಹೆಡ್ ಮಾಸ್ಟರ್ ಯಾವುದಾದರೂ ಎರಡು ಪ್ಯಾಕೇಟ್ ತಗೋಳಿ ಸಾರ್, ಎಂದಾಗ ಸರಿ, ಶಾಲೆಗೂ ಊದುಬತ್ತಿ ಬೇಕಾಗಿತ್ತು ಎಂದು ಪ್ಯಾಕೆಟ್ ತೆರೆದಾಗ ಅದರಲ್ಲಿ ಲಕ್ಕಿ ಡಿಪ್ ಚೀಟಿ ಬಂದಿರುತ್ತದೆ.ಆದರೆ ಊದುಬತ್ತಿ ಬಿಟ್ಟು, ಮೂರು ಗಂಟೆಗೆ ಬರುತ್ತೇವೆ ಎಂದು ಲಕ್ಕಿ ಡಿಪ್ ಚೀಟಿ ತೆಗೆದುಕೊಂಡು ಹೋದವರು ಬರಲೇ ಇಲ್ಲ,ಹಣ 20/-ರೂ.ತೆಗೆದುಕೊಳ್ಳದೇ ಚೀಟಿ ತೆಗೆದುಕೊಂಡು ಹೋಗಿರುತ್ತಾರೆ. ಸಾರ್ 400 ಜನಕ್ಕೆ ಬರದೇ ಇರುವುದು ನಿಮಗೆ ಬಂದಿದೆ.ನೀವು ತುಂಬಾ ಅದೃಷ್ಟವಂತರು ಅಂತ ಅವರಿಗೇ ಆಶ್ಚರ್ಯವಾಗಿರುತ್ತದೆ ಈ ಬಗ್ಗೆ ಮಾತಿನಲ್ಲೂ ತಿಳಿಸಿರುತ್ತಾರೆ. ನನ್ನ ಚೀಟಿ ತಗೋಂಡು ಹೋದವರು ಬರಲಿಲ್ಲ.ನಾನು ಈ ದಿನ 150 ಜನ ಟ್ರೈನಿಂಗ್ ಕಲಿಕಾ ಹಬ್ಬದ ಕಾರ್ಯಕ್ರಮ ಮಾನ್ಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ಪ್ರಯುಕ್ತ ಗಮನ ನೀಡಲು ಸಾಧ್ಯವಾಗಲಿಲ್ಲ-ಕೆಸಿನಮನೆ ನಾ.ರತ್ನಾಕರ

                                        ಜಿಜೆಸಿ, ರಿಪ್ಪನ್ ಪೇಟೆ
    ‌.   ‌ಹೊಸನಗರ ತಾ.ಶಿವಮೊಗ್ಗ ಜಿಲ್ಲೆ-577426
                   9449685792 223.228.23.84 (talk) 14:24, 21 December 2022 (UTC)[reply]